ಐಪಿಎಲ್ನ ಅತ್ಯುತ್ತಮ ಕೋಚ್ಗಳಲ್ಲಿ ಈತ ಒಬ್ಬ: ಗುರು ಗ್ಯಾರಿಯಿಂದ ಹೊಗಳಿಸಿಕೊಂಡ ಭಾರತೀಯ ಕೋಚ್!
Thursday, June 2, 2022, 22:57 [IST]
ಈ ಬಾರಿಯ ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡ ಅದ್ಭುತ ಪ್ರದರ್ಶನ ನಿಡುವ ಮೂಲಕ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ತಂಡದ ಸರ್ವಾಂಗೀಣ ಪ್ರದರ್ಶನದ ಕಾರಣದಿಂದಾಗಿ ಅರ್ಹ...