Aditi Ashok: ಏಷ್ಯನ್ ಗೇಮ್ಸ್ ಗಾಲ್ಫ್ನಲ್ಲಿ ದಾಖಲೆಯ ಬೆಳ್ಳಿ ಪದಕ ಗೆದ್ದ ಕರ್ನಾಟಕ ಕುವರಿ ಅದಿತಿ ಅಶೋಕ್
Sunday, October 1, 2023, 12:35 [IST]
ಭಾರತದ ಗಾಲ್ಫ್ ತಾರೆ ಅದಿತಿ ಅಶೋಕ್ ಭಾನುವಾರ, ಅಕ್ಟೋಬರ್ 1ರಂದು 2023ರ ಏಷ್ಯನ್ ಗೇಮ್ಸ್ನ ಮಹಿಳೆಯರ ವೈಯಕ್ತಿಕ ಗಾಲ್ಫ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ಕರ್ನಾಟಕದ ಬೆ...