ನಾನು ಜೀವಂತವಾಗಿ, ಆರೋಗ್ಯವಾಗಿದ್ದೇನೆ: ಸಾವಿನ ಗಾಳಿಸುದ್ದಿಯಿಂದ ಬೇಸರವಾಗಿದೆ ಎಂದ ಹೀತ್ ಸ್ಟ್ರೀಕ್
Wednesday, August 23, 2023, 13:35 [IST]
ಜಿಂಬಾಬ್ವೆಯ ದಿಗ್ಗಜ ಕ್ರಿಕೆಟಿಗ ಹೀತ್ ಸ್ಟ್ರೀಕ್ ತಮ್ಮ ಸಾವಿನ ಕುರಿತಾದ ಗಾಳಿಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಆರೋಗ್ಯವಾಗಿದ್ದು ಜೀವಂತವಾಗಿದ್ದೇನೆ ಎಂದಿರುವ ಅವರು ...