ಒಂದು ವರ್ಷದಲ್ಲಿ ಮೂರು ಬಾರಿ ವಿಫಲ; ಹಿಮಾ ದಾಸ್ರನ್ನು ಅಮಾನತುಗೊಳಿಸಿದ ನಾಡಾ
Tuesday, September 5, 2023, 22:24 [IST]
12 ತಿಂಗಳ ಅವಧಿಯಲ್ಲಿ ಮೂರು ಬಾರಿ ಉದ್ದೀಪನ ಮದ್ದು ಪರೀಕ್ಷೆ ವಿಫಲತೆಗಾಗಿ ಭಾರತೀಯ ಓಟಗಾರ್ತಿ ಹಿಮಾ ದಾಸ್ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (ನಾಡಾ) ತಾತ್ಕಾಲಿಕವಾ...