ಚೀನಾ ಓಪನ್ 2023: ಮೊದಲ ಸುತ್ತಿನಲ್ಲೇ ಹೊರಬಿದ್ದ ಪ್ರಣಯ್, ಲಕ್ಷ್ಯ ಸೇನ್, ಪ್ರಿಯಾನ್ಶು
Tuesday, September 5, 2023, 19:51 [IST]
ಚೀನಾ ಓಪನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಶಟ್ಲರ್ಗಳು ಮೊದಲ ದಿನವೇ ಭಾರೀ ನಿರಾಸೆ ಪ್ರದರ್ಶನ ನೀಡಿ ಬೇಸರ ಮೂಡಿಸಿದ್ದಾರೆ. ಚೀನಾದ ಚಾಂಗ್ಜೌನಲ್ಲಿ ಆರಂಭವಾದ ಸೂಪರ್ 1000 ಟೂರ್ನಮ...