ನ್ಯೂಜಿಲೆಂಡ್ ಎ ವಿರುದ್ಧದ ಕಣಕ್ಕಿಳಿಯಲಿರುವ ಭಾರತ ಎ ತಂಡ ಪ್ರಕಟ: ಸಂಜು ಸ್ಯಾಮ್ಸನ್ಗೆ ನಾಯಕನ ಪಟ್ಟ
Saturday, September 17, 2022, 10:32 [IST]
ಟಿ20 ವಿಶ್ವಕಪ್ಗೆ ಆಯ್ಕೆ ಮಾಡಿರುವ ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ಪಡೆಯಲು ವಿಫಲವಾಗಿರುವ ಬಳಿಕ ಅಭಿಮಾನಿಗಳು ಸಾಕಷ್ಟು ನಿರಾಸೆಗೆ ಒಳಗಾಗಿದ್ದರು, ಸಾಕಾಜಿಕ ಜಾಲತಾಣ...