#ThankYouRahane: ಟ್ವಿಟ್ಟರ್ನಲ್ಲಿ ಭಾರತದ ಅನುಭವಿ ಕ್ರಿಕೆಟಿಗನಿಗೆ ಧನ್ಯವಾದ ಸಲ್ಲಿಸಿದ ನೆಟ್ಟಿಗರು
Thursday, January 13, 2022, 16:00 [IST]
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯ ನಡೆಯುತ್ತಿದ್ದು ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲಿಯೂ ಕಳಪೆ ಆರಂಭವನ್ನು ಪಡೆದು ಸಂಕಷ್ಟದಲ್ಲಿದೆ. ...