ಟಿ20 ವಿಶ್ವಕಪ್ ಪಾಕಿಸ್ತಾನ ತಂಡದಲ್ಲಿ ಈ 3 ಆಟಗಾರರಿಗೆ ಅವಕಾಶ ನೀಡಬೇಕು : ಇಂಜಮಾಮ್-ಉಲ್-ಹಕ್
Wednesday, September 14, 2022, 22:53 [IST]
ಪಾಕಿಸ್ತಾನದ ಮಾಜಿ ನಾಯಕ ಮತ್ತು ಮಾಜಿ ರಾಷ್ಟ್ರೀಯ ಆಯ್ಕೆದಾರರಾದ ಇಂಜಮಾಮ್-ಉಲ್-ಹಕ್ ಮೂವರು ಆಟಗಾರರಿಗೆ ಟಿ20 ವಿಶ್ವಕಪ್ನಲ್ಲಿ ಅವಕಾಶ ನೀಡಬೇಕೆಂದು ಬಯಸಿದ್ದಾರೆ. ಶಾನ್ ಮಸೂದ್, ...