Zaheer-Ishant: ನಂಬಲಾಸಾಧ್ಯ, ಆದರೂ ಸತ್ಯ; ಟೆಸ್ಟ್ ಕ್ರಿಕೆಟ್ನಲ್ಲಿ ಈ ಇಬ್ಬರ ಅಂಕಿಅಂಶಗಳು ಒಂದೇ ಆಗಿವೆ!
Wednesday, July 26, 2023, 14:29 [IST]
ಭಾರತೀಯ ಕ್ರಿಕೆಟ್ ತಂಡ ಈವರೆಗೆ ಹಲವು ಬೌಲಿಂಗ್ ದಿಗ್ಗಜರನ್ನು ಕಂಡಿದೆ. ಅವರ ಸಾಮರ್ಥ್ಯದೊಂದಿಗೆ ಅವರ ಅಂಕಿಅಂಶಗಳು ತೋರಿಸುತ್ತವೆ ಮತ್ತು ಒಬ್ಬರಿಗಿಂತ ಮತ್ತೊಬ್ಬರು ಭಿನ್ನಾವಾಗ...