ಶ್ರೀಲಂಕಾ ಕ್ರಿಕೆಟರ್, ಆರ್ಸಿಬಿ ಪ್ಲೇಯರ್ ಇಸುರು ಉದಾನ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ
Saturday, July 31, 2021, 12:22 [IST]
ಕೊಲಂಬೋ: ಶ್ರೀಲಂಕಾದ ಬೌಲಿಂಗ್ ಆಲ್ ರೌಂಡರ್ ಇಸುರು ಉದಾನ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಶನಿವಾರ (ಜುಲೈ 31) ನಿವೃತ್ತಿ ಘೋಷಿಸಿದ್ದಾರೆ. ಭಾರತದ ಶ್ರೀಲಂಕಾ ಪ್ರವಾಸ ಸರಣಿ ಮುಕ...