ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತದ ಸೋಲು ಸಂಭ್ರಮಿಸಿದ ಜಮ್ಮು & ಕಾಶ್ಮೀರದ 7 ವಿದ್ಯಾರ್ಥಿಗಳ ಬಂಧನ!
Wednesday, November 29, 2023, 16:26 [IST]
ಆಘಾತಕಾರಿ ಘಟನೆಯೊಂದರಲ್ಲಿ, ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಮುಕ್ತಾಯಗೊಂಡ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡದ ಸೋಲನ್ನು ಸಂಭ್ರಮಿಸಿದ ಜಮ್ಮು ಮತ್ತು ಕ...