ಭಾರತ ತಂಡಕ್ಕೆ 'ಗೋ ಟು ಹೆಲ್' ಎಂದ ಜಾವೇದ್ ಮಿಯಾಂದದ್ಗೆ ಕನ್ನಡಿಗನ ಖಡಕ್ ಉತ್ತರ
Monday, February 6, 2023, 22:15 [IST]
ಭಾರತ ತಂಡದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಪಾಕಿಸ್ತಾನದ ಮಾಜಿ ನಾಯಕ ಜಾವೇದ್ ಮಿಯಾಂದದ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಭಾರತ ತಂಡ ನರಕಕ್ಕೆ ಹೋಗಲಿ (ಗೋ ಟು ಹೆಲ್) ಎಂ...