IPL 2024: ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಕ್ಕೆ 'ಜಲ ಕಂಟಕ'ವಿಲ್ಲ; ಕೆಎಸ್ಸಿಎ ಹೇಳಿದ್ದೇನು?
Tuesday, March 12, 2024, 18:58 [IST]
IPL 2024 ರಲ್ಲಿ ಔಟ್ಫೀಲ್ಡ್ ಮತ್ತು ಪಿಚ್ಗೆ ನೀರುಣಿಸಲು KSCA ತನ್ನದೇ ಆದ STP ಪ್ಲಾಂಟ್ ಅನ್ನು ಬಳಸುತ್ತಿದೆ ಮತ್ತು ನೀರಿನ ಬಿಕ್ಕಟ್ಟು ಪರಿಣಾಮ ಬೀರುವುದಿಲ್ಲ ಎಂದು ನಂಬುತ್ತದೆ....