2020ರಲ್ಲಿ ಗೂಗಲ್ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ 10 ಟೂರ್ನಿಗಳಿವು
Wednesday, December 9, 2020, 16:15 [IST]
ಬೆಂಗಳೂರು: 2020ನೇ ವರ್ಷದ ಕೊನೇ ಕ್ಷಣದಲ್ಲಿ ನಾವಿದ್ದೇವೆ. 2020ರ ಇಸವಿ ಒಂದಿಷ್ಟು ಖುಷಿ ತಂದಿದ್ದರೆ, ಮತ್ತೊಂದಿಷ್ಟು ಬೇಸರಕ್ಕೂ ಕಾರಣವಾಗಿರಬಹುದು. ಕಹಿಯನ್ನೆಲ್ಲಾ ಮರೆತು ಖುಷಿಯನ...