ಈ ವರ್ಷ ನಿವೃತ್ತಿ ವಾಪಸ್ ಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ ಇಬ್ಬರು ಸ್ಟಾರ್ ಕ್ರಿಕೆಟಿಗರು!
Sunday, July 9, 2023, 12:21 [IST]
ಕ್ರಿಕೆಟ್ನಲ್ಲಿ ನಿವೃತ್ತಿಯನ್ನು ನೀಡಿ ಬಳಿಕ ವಾಪಸಾಗುವುದು ಹೊಸತೇನಲ್ಲ. ಈ ಹಿಂದಿನಿಂದಲೂ ಇದು ನಡದುಕೊಂಡು ಬಂದಿದೆ. ಆಟಗಾರರು ಒಮ್ಮೆ ನಿವೃತ್ತಿಯನ್ನು ಘೋಷಣೆ ಮಾಡಿದ ಬಳಿಕ ನಾ...