ಮಿಂಚಿದ ಶಾ, ಸ್ಯಾಮ್ಸನ್; ಕೀವಿಸ್ 'ಎ'ತಂಡದ ವಿರುದ್ಧ ಭಾರತ ಎ ತಂಡಕ್ಕೆ ಭರ್ಜರಿ ಜಯ!
Wednesday, January 22, 2020, 15:58 [IST]
ನ್ಯೂಜಿಲ್ಯಾಂಡ್ ಎ ತಂಡದ ವಿರುದ್ಧ ಭಾರತ ಎ ತಂಡ ಸುಲಭ ಗೆಲುವನ್ನು ಸಾಧಿಸಿದೆ. ಇಂದು ಲಿಂಕೋನ್ನಲ್ಲಿ ನಡೆದ ಮೊದಲ ಅನಧಿಕೃತ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಎ ತಂಡ ಅನಧಿಕೃತ ಸರ...