ISL 2022: ಬೆಂಗಳೂರು ಎಫ್ಸಿಯನ್ನು ಸೋಲಿಸಿ ಅಗ್ರಸ್ಥಾನಕ್ಕೇರಿದ ಒಡಿಶಾ ಎಫ್ಸಿ
Friday, October 28, 2022, 08:34 [IST]
ಗುರುವಾರ ನಡೆದ 2022ರ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ನಲ್ಲಿ ಒಡಿಶಾ ಎಫ್ಸಿ ತಂಡವು ಬೆಂಗಳೂರು ಎಫ್ಸಿಯನ್ನು 1-0 ಗೋಲುಗಳಿಂದ ಸೋಲಿಸಿ ಒಂಬತ್ತು ಪಾಯಿಂಟ್ಗಳೊಂದಿಗೆ...