ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಮಿಂಚಿದ ಶಹಬಾಜ್ ಅಹ್ಮದ್; ತಮಿಳುನಾಡು ವಿರುದ್ಧ ಬಂಗಾಳಕ್ಕೆ ಜಯ
Sunday, October 16, 2022, 19:52 [IST]
ಭಾನುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಎಲೈಟ್ ಗ್ರೂಪ್ ಇ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಬಂಗಾಳ ತಂಡಕ್ಕೆ 43 ರನ್ಗಳ ಜಯ ಸಾಧಿಸಲು ಶಹಬಾಜ್ ಅಹ್ಮದ್ ಅದ್ಭುತ ಆಲ್ರೌ...