Pele: ಕ್ರೀಡಾಂಗಣಗಳಿಗೆ ಪೀಲೆ ಹೆಸರಿಡಲು ಎಲ್ಲ ದೇಶಗಳಿಗೆ ಮನವಿ ಮಾಡಿದ ಫಿಫಾ
Tuesday, January 3, 2023, 11:45 [IST]
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರೆಜಿಲ್ನ ಫುಟ್ಬಾಲ್ ದಂತಕಥೆ ಪೀಲೆ ಕಳೆದ ಗುರುವಾರದಂದು ನಿಧನರಾದರು. ಮೂರು ಫಿಫಾ ವಿಶ್ವಕಪ್ ಗೆದ್ದ ಏಕೈಕ ಆಟಗಾರನಾಗಿದ್ದಾರ...