ಪ್ರೊ ಕಬಡ್ಡಿ: ಡೆಲ್ಲಿ ಸೋಲಿಸಿ ಚೊಚ್ಚಲ ಟ್ರೋಫಿ ಎತ್ತಿದ ಬೆಂಗಾಲ್ ವಾರಿಯರ್ಸ್
Saturday, October 19, 2019, 21:19 [IST]
ಅಹ್ಮದಾಬಾದ್, ಅಕ್ಟೋಬರ್ 19: ಪ್ರೊ ಕಬಡ್ಡಿ ಲೀಗ್ 2019ರ ಸೀಸನ್ನ ಚಾಂಪಿಯನ್ ಆಗಿ ಬೆಂಗಾಲ್ ವಾರಿಯರ್ಸ್ ಹೊರ ಹೊಮ್ಮಿದೆ. ಶನಿವಾರ (ಅಕ್ಟೋಬರ್ 19) ನಡೆದ ಫೈನಲ್ ಪಂದ್ಯದಲ್ಲಿ...