ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಇಶಾನ್, ಶ್ರೇಯಸ್ ಔಟ್; ಮೌನ ಮುರಿದ ರವಿಶಾಸ್ತ್ರಿ
Thursday, February 29, 2024, 10:59 [IST]
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು 2023-24ರ ಋತುವಿನ (ಅಕ್ಟೋಬರ್ 1, 2023ರಿಂದ ಸೆಪ್ಟೆಂಬರ್ 30, 2024ರವರೆಗೆ) ಭಾರತ ಹಿರಿಯ ಪುರುಷರ ಕ್ರಿಕೆಟ್ ತಂಡದ ವಾರ್ಷಿಕ ಆಟಗಾರರ ಗುತ್ತಿಗ...