'ಸಂಭ್ರಮಕ್ಕೆ ಇನ್ನು ಎರಡು ಹೆಜ್ಜೆಗಳು ಮಾತ್ರ'; ಲಕ್ನೋ ವಿರುದ್ಧ ಗೆದ್ದ ನಂತರ ಕೊಹ್ಲಿ ಹೀಗೆ ಹೇಳಿದ್ಯಾಕೆ?
Thursday, May 26, 2022, 22:52 [IST]
ರಾಯಲ್ ಚಾಲೆಂಜರ್ಸ್ ಬೆಂಗಳೂರು ಡ್ರೆಸ್ಸಿಂಗ್ ರೂಂ ಬುಧವಾರ ರಾತ್ರಿ ಸಂತೋಷದ ಸ್ಥಳವಾಗಿತ್ತು. ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022...