ಚೀನಾ ಓಪನ್ 2023: ಸಾತ್ವಿಕ್- ಚಿರಾಗ್ ಜೋಡಿಗೆ ಮೊದಲ ಸುತ್ತಿನಲ್ಲೇ ಆಘಾತ: ಹೋರಾಟ ಅಂತ್ಯ
Wednesday, September 6, 2023, 13:20 [IST]
ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತೀಯ ಆಟಗಾರರ ಆಘಾತಕಾರಿ ಪ್ರದರ್ಶನ ಎರಡನೇ ದಿನವೂ ಮುಂದುವರಿಯಿತು. ಮೊದಲ ದಿನದಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರೀ ನಿರಾಸೆ ...