Year Ender 2023: ವರ್ಷದ ಏಕದಿನ ತಂಡ ಪ್ರಕಟಿಸಿದ ಸ್ಟಾರ್ ಸ್ಪೋರ್ಟ್ಸ್; 8 ಭಾರತೀಯರಿಗೆ ಸ್ಥಾನ, ಸಿಡಿದೆದ್ದ ರವಿಶಾಸ್ತ್ರಿ
Thursday, December 28, 2023, 09:00 [IST]
2023 ವರ್ಷದ ಮುಕ್ತಾಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ 12 ತಿಂಗಳುಗಳನ್ನು ಹಿಂತಿರುಗಿ ನೋಡಿದರೆ, ಕ್ರಿಕೆಟ್ ಲೋಕದಲ್ಲಿ ಕೆಲವು ಅದ್ಭುತ ಘಟನೆಗಳು ನಡೆದಿವೆ. 2023ರ ವರ್ಷ ಕ್ರಿಕೆಟ್ನಲ...