'ಈತ ಭವಿಷ್ಯದ ಸನತ್ ಜಯಸೂರ್ಯ'; ಲಂಕಾ ಯುವ ಆಟಗಾರನನ್ನು ಹಾಡಿಹೊಗಳಿದ ಕನ್ನಡಿಗ ಸುನಿಲ್ ಜೋಶಿ
Thursday, September 14, 2023, 18:30 [IST]
2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾ ತಂಡ ಯುವ ಆಟಗಾರರಿಂದ ತುಂಬಿದೆ. ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಕೆಲವು ಗಾಯಾಳು ಆಟಗಾರರ ಅಲಭ್ಯತೆಯಿಂದಾಗಿ ಯುವ ಆಟ...