Pat Cummins: ಐಪಿಎಲ್ನಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಪ್ಯಾಟ್ ಕಮ್ಮಿನ್ಸ್: RCB ವಿರುದ್ಧ ಜಿದ್ದು ಗೆದ್ದ SRH!
Tuesday, December 19, 2023, 14:34 [IST]
ಮಂಗಳವಾರ, ಡಿಸೆಂಬರ್ 19ರಂದು ದುಬೈನಲ್ಲಿ ನಡೆದ 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಎಲ್ಲಾ ಹತ್ತು ಫ್ರಾಂಚೈಸಿಗಳು ತಮ್ಮ ಬಲಿಷ್ಠ ತಂಡ ಕಟ್ಟಿಕೊಳ್ಳಲು ಸ್ಟಾರ್ ಆಟಗಾರರಿಗಾಗಿ ಬಿಡ್ಡಿಂಗ...