6, 0, 6, 2, 4: 24 ಎಸೆತಗಳಲ್ಲಿ 80 ರನ್ ಬಾರಿಸಿ ಅಬ್ಬರಿಸಿದ ಯೂಸೂಫ್ ಪಠಾಣ್: ಮೊಹಮ್ಮದ್ ಆಮಿರ್ ಓವರ್ನಲ್ಲಿ 24 ರನ್!: ವಿಡಿಯೋ
Friday, July 28, 2023, 23:01 [IST]
ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯೂಸುಫ್ ಪಠಾಣ್ ಎಂಥಾ ಸ್ಪೋಟಕ ಆಟಗಾರ ಎನ್ನುವುದು ಭಾರತೀಯ ಅಭಿಮಾನಿಗಳಿಗೆ ವಿವರಿಸುವ ಅಗತ್ಯವಿಲ್ಲ. ಲಯಕ್ಕೆ ಬಂದರೆ ಎದುರಾಳಿ ಎಂಥಾಧ್ದೇ ಬೌಲರ...