2020ರಲ್ಲಿ ಟೋಕಿಯೋ ಒಲಿಂಪಿಕ್ಸ್ನಿಂದ ಟಿ20 ವಿಶ್ವಕಪ್ವರೆಗೆ ಕೊರೊನಾ ಬಲಿಯಾದ ಟೂರ್ನಿಗಳು
Friday, December 11, 2020, 18:37 [IST]
ಸಾಲು ಸಾಲು ಕ್ರೀಡಾ ಟೂರ್ನಿಗಳನ್ನು ಎದುರು ನೋಡುತ್ತಾ ಆರಂಭವಾಗಿದ್ದ 2020 ಅಂತ್ಯವಾಗಿದ್ದು ಮಾತ್ರ ನೀರಸವಾಗಿ. ಕೊರೊನಾ ವೈರಸ್ ಕ್ರೀಡಾ ಲೋಕವನ್ನು ಇನ್ನಿಲ್ಲದಂತೆ ಕಾಡಿತ್ತು. ನಡೆದ ...