TCS World 10K: ಬೆಂಗಳೂರಿನಲ್ಲಿ ಮಳೆಯ ಅಡ್ಡಿ ನಡುವೆ ಯಶಸ್ವಿಯಾಗಿ ನಡೆದ ಮ್ಯಾರಥಾನ್, ಕೀನ್ಯಾ ಸ್ಪರ್ಧಿಗಳ ಮೇಲುಗೈ
Sunday, May 15, 2022, 11:10 [IST]
ಐಟಿ ದಿಗ್ಗಜ ಕಂಪನಿ ಟಿಸಿಎಸ್ ಪ್ರಮುಖ ಪ್ರಾಯೋಜಕತ್ವದ ವರ್ಲ್ಡ್ 10ಕೆ ಮ್ಯಾರಥಾನ್ 14ನೇ ಆವೃತ್ತಿಯು ಬೆಂಗಳೂರಿನಲ್ಲಿ ಭಾನುವಾರ (ಮೇ.15) ಯಶಸ್ವಿಯಾಗಿ ನಡೆದಿದೆ. ಬೆಳಗ್ಗಿನ ಜಾವದಲ್ಲ...