Breaking: ಟೆನ್ನಿಸ್ಗೆ ನಿವೃತ್ತಿ ಘೋಷಿಸಿದ ಸೆರೆನಾ ವಿಲಿಯಮ್ಸ್
Tuesday, August 9, 2022, 19:41 [IST]
ಅಮೆರಿಕದ ಮಹಿಳಾ ಟೆನ್ನಿಸ್ ದಂತಕಥೆ ಸೆರೆನಾ ವಿಲಿಯಮ್ಸ್ ಟೆನ್ನಿಸ್ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ ಎಂದು ಮಂಗಳವಾರ ಪ್ರಕಟವಾದ ವೋಗ್ ಲೇಖನದಲ್ಲಿ ತಿಳಿಸಲಾಗಿದೆ. "ನಾನು ನಿವೃ...