ICC Rankings: ಟೆಸ್ಟ್ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ ಟೀಮ್ ಇಂಡಿಯಾ; 3 ಸ್ವರೂಪಗಳಲ್ಲಿ ಭಾರತದ್ದೇ ಏಕಚಕ್ರಾಧಿಪತ್ಯ!
Sunday, March 10, 2024, 14:59 [IST]
ಶನಿವಾರ, ಮಾರ್ಚ್ 9ರಂದು ಧರ್ಮಶಾಲಾದಲ್ಲಿ ನಡೆದ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ತಂಡವನ್ನು ಮಣಿಸಿ ಐದು ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ಗೆದ್...