ಅಂಡರ್-19: ಹಾಲು ಮಾರಿ ಕ್ರಿಕೆಟಿಗನನ್ನಾಗಿಸಿದ ತಂದೆಗೆ ನಾಯಕತ್ವದ ಗಿಫ್ಟ್!
Tuesday, December 3, 2019, 20:06 [IST]
ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಭಾರತ ತಂಡವನ್ನು ಪ್ರಿಯಮ್ ಗಾರ್ಗ್ ಮುನ್ನಡೆಸಲಿದ್ದಾರೆ. ಭಾರತ ಸಿ ತಂಡದ ಸದಸ್ಯನಾಗಿದ್...