IPL Auction 2024: ಉಮೇಶ್ ಯಾದವ್ಗೆ 5.80 ಕೋಟಿ ರೂಪಾಯಿ ನೀಡಿದ ಗುಜರಾತ್ ಟೈಟನ್ಸ್!
Tuesday, December 19, 2023, 16:02 [IST]
ಮಂಗಳವಾರ, ಡಿಸೆಂಬರ್ 19ರಂದು ದುಬೈನ ಕೋಕಾ-ಕೋಲಾ ಅರೇನಾದಲ್ಲಿ ನಡೆದ 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಎಲ್ಲಾ ಹತ್ತು ಫ್ರಾಂಚೈಸಿಗಳು ಬಿಡ್ಡಿಂಗ್ ವಾರ್ನಲ್ಲಿ ಪಾಲ್ಗೊಂಡವು. ಇದೇ ವೇ...