ಹಾರ್ದಿಕ್, ರಾಹುಲ್ಗೆ ಸ್ಥಾನವಿಲ್ಲ?; ಟಿ20 ವಿಶ್ವಕಪ್ಗಾಗಿ ಭಾರತ ತಂಡಕ್ಕೆ ದೊಡ್ಡ ಸಂದೇಶ ನೀಡಿದ ವೆಂಕಟೇಶ್ ಪ್ರಸಾದ್
Wednesday, April 10, 2024, 09:40 [IST]
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಗೆ ಮೇ 26ರಂದು ತೆರೆಬೀಳಲಿದ್ದು, ಆ ಬಳಿಕ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯವಾಳಿಯು ಜೂನ್ 2ರಂದು ಆರಂಭವಾಗಲಿದೆ. ಆದ್ದರಿಂದ, ಏಪ್ರ...