ಒಂದು ಡಾಟ್ ಬಾಲ್, ಮೂರು ರನ್ ಕೊಟ್ಟು ನಗೆಪಾಟಲಿಗೀಡಾದ ತಂಡ: ವೀಡಿಯೋ ವೈರಲ್
Friday, June 10, 2022, 23:28 [IST]
ಕ್ರಿಕೆಟ್ ಪಂದ್ಯದಲ್ಲಿ ಒಂದು ಎಸೆತದಲ್ಲಿ ಮೂರು ರನ್ ಓಡುವುದು ಸಹಜ. ಆದ್ರೆ ಡಾಟ್ ಬಾಲ್ಗೆ ಎಲ್ಲಾದರೂ ಮೂರು ರನ್ ಗಳಿಸುವುದನ್ನು ನೋಡಿದ್ದೀರಾ?. ಬಹುತೇಕ ನೋಡಲು ಸಾಧ್ಯವಿಲ್ಲ ...