WPL 2024: ಆರ್ಸಿಬಿ ಗೆಲುವಿಗೆ ವಿಜಯ್ ಮಲ್ಯ ಖುಷ್; ಪುರುಷರ ತಂಡಕ್ಕೆ ಬೇಡಿಕೆ ಇಟ್ಟ ಮದ್ಯದ ದೊರೆ
Monday, March 18, 2024, 15:04 [IST]
ಭಾನುವಾರ, ಮಾರ್ಚ್ 17ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ 2024ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಪ್ರಶಸ್ತಿಯ...