ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿ 10 ವರ್ಷ
Sunday, June 20, 2021, 21:06 [IST]
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಜೂನ್ 20 (ಭಾನುವಾರ)ಕ್ಕೆ ಭರ್ತಿ 10 ವರ್ಷಗಳಾಗಿದೆ. 2011ರ ಜೂನ್ 20ರಂದು ವಿರಾಟ್ ಕೊಹ್ಲಿ ಮೊದಲ ಬಾರಿಗೆ ಕ್ರ...