IPL 2024: SRH ತಂಡಕ್ಕೆ ಭಾರೀ ಹಿನ್ನಡೆ; ಪಂದ್ಯಾವಳಿಯಿಂದ ಹೊರಬಿದ್ದ ಸ್ಟಾರ್ ಸ್ಪಿನ್ನರ್!
Sunday, March 31, 2024, 15:55 [IST]
2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 17ನೇ ಅವೃತ್ತಿಯು ಈಗಾಗಲೇ ಅದ್ಧೂರಿಯಾಗಿ ಆರಂಭಗೊಂಡಿದ್ದು, ಎಲ್ಲ ತಂಡಗಳು ಕನಿಷ್ಠ ಎರಡೆರಡು ಪಂದ್ಯಗಳನ್ನು ಆಡಿವೆ. ಇದೇ ವೇಳೆ ಸನ್ರೈ...