Wimbledon Final: ನೊವಾಕ್ ಜೊಕೊವಿಕ್ ಮಣಿಸಿ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಗೆದ್ದ 20 ವರ್ಷದ ಕಾರ್ಲೋಸ್ ಅಲ್ಕಾರಾಝ್
Monday, July 17, 2023, 00:00 [IST]
ಭಾನುವಾರ ನಡೆದ ವಿಂಬಲ್ಡನ್ 2023 ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 20 ವರ್ಷದ ಹುಡುಗ ಇತಿಹಾಸ ಸೃಷ್ಟಿಸಿದ್ದಾನೆ. ಸರ್ಬಿಯಾ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ವಿರುದ್ಧ 1-6, 7-6 (6), 6-1...