Asian Games: ಟಿ20I ದಾಖಲೆಗಳೆಲ್ಲಾ ಧ್ವಂಸ ಮಾಡಿದ ನೇಪಾಳ!: 300ಕ್ಕೂ ಅಧಿಕ ರನ್, 9 ಎಸೆತದಲ್ಲಿ ಅರ್ಧ ಶತಕ.. 34 ಎಸೆತದಲ್ಲಿ ಶತಕ!
Wednesday, September 27, 2023, 09:57 [IST]
ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ನಲ್ಲಿ ನೇಪಾಳ ತಂಡ ವಿಶ್ವದಾಖಲೆಗಳನ್ನೆಲ್ಲಾ ಮುರಿದು ಹೊಸ ಇತಿಹಾಸ ಬರೆದಿದೆ. ಮಂಗೋಲಿಯಾ ವಿರು...