ವರ್ಲ್ಡ್ ಟೂರ್ ಫೈನಲ್ಸ್: ಸಿಂಧು 'ಚಾಂಪಿಯನ್' ಅನ್ನಿಸೋಕೆ ಇನ್ನೊಂದೇ ಹೆಜ್ಜೆ!
Saturday, December 15, 2018, 13:20 [IST]
ಗುವಾಂಗ್ಝೌ, ಡಿಸೆಂಬರ್ 15: ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಚೀನಾದ ಗುವಾಂಗ್ಝೌನಲ್ಲಿ ನಡೆಯುತ್ತಿರುವ ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಸುತ...