Tap to Read ➤

ODIಗೆ ನಿವೃತ್ತಿ ಘೋಷಿಸಿದ ಆ್ಯರೋನ್ ಫಿಂಚ್

ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಅವರು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.
Shivam
ಬಲಿಷ್ಠ ತಂಡಗಳಲ್ಲೊಂದಾದ ಆಸ್ಟ್ರೇಲಿಯಾ ತಂಡದ ನಾಯಕ ಫಿಂಚ್‌ ODIಗೆ ನಿವೃತ್ತಿ ಘೋಷಿಸಲಿದ್ದಾರೆ.
ಸೆಪ್ಟೆಂಬರ್ 11ರಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯವು ODIನ ಕೊನೆಯ ಪಂದ್ಯವಾಗಿದೆ.
ಫಾರ್ಮ್ ಕಳೆದುಕೊಂಡಿರುವ ಫಿಂಚ್‌ ಕೊನೆಯ ಏಳು ಇನ್ನಿಂಗ್ಸ್‌ಗಳಲ್ಲಿ ಕೇವಲ 26 ರನ್ ಗಳಿಸಿದ್ದಾರೆ.
ಫಿಂಚ್ ಈ ವರ್ಷದ ಟಿ 20 ವಿಶ್ವಕಪ್‌ನಲ್ಲಿ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ.
ನಿವೃತ್ತಿ ಕುರಿತು ಫಿಂಚ್‌, ಇದು ಕೆಲವು ನಂಬಲಾಗದ ನೆನಪುಗಳೊಂದಿಗೆ ಅದ್ಭುತ ಸವಾರಿಯಾಗಿದೆ ಎಂದು ಹೇಳಿದ್ದಾರೆ.
ಮುಂದಿನ ವಿಶ್ವಕಪ್‌ಗೆ ತಯಾರಿ ನಡೆಸಲು ಹೊಸ ನಾಯಕನಿಗೆ ಅವಕಾಶವನ್ನು ನೀಡುವ ಸಮಯ ಇದು ಹೇಳಿಕೊಂಡಿದ್ದಾರೆ.
2013 ರಲ್ಲಿ ಶ್ರೀಲಂಕಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನಾಡಿದ್ದರು.
ಸ್ಕಾಟ್ಲೆಂಡ್ ವಿರುದ್ಧ ಅಬ್ಬರದ ಬ್ಯಾಟಿಂಗ್‌ ಮೂಲಕ ಚೊಚ್ಚಲ ಶತಕ (148)ರನ್‌ ಗಳಿಸಿದ್ದರು.
ಆಸ್ಟ್ರೇಲಿಯಾ ಪರವಾಗಿ ಒಟ್ಟು145 ಪಂದ್ಯಗಳಲ್ಲಿ 5401 ರನ್‌ ಕಲೆಹಾಕಿದ್ದಾರೆ ಫಿಂಚ್
ಫಿಂಚ್‌ ಒಡಿಐನಲ್ಲಿ 17 ಶತಕ ಮತ್ತು 30 ಅರ್ಧಶತಕಗಳನ್ನು ದಾಖಲಿಸಿದ್ದಾರೆ.
more stories