Tap to Read ➤

35 ವಸಂತ ಪೂರೈಸಿದ ರೋಹಿತ್ ಶರ್ಮಾ ಸಾಧನೆಗಳು

ಜನ್ಮದಿನ ಸಂಭ್ರಮಾಚರಣೆಯಲ್ಲಿರುವ ಶರ್ಮಾ ಅವರ ಟಾಪ್ 11 ಮೈಲಿಗಲ್ಲುಗಳು
Shivam Muradimath
#11

ODIನಲ್ಲಿ ವೇಗವಾಗಿ 9000ರನ್ ದಾಖಲಿಸಿದ ಮೂರನೇ ಆಟಗಾರ.
#10
T.20I ನಲ್ಲಿ ಹೆಚ್ಚು ಕ್ಯಾಚ್‌ ಪಡೆದ ಮೂರನೇ ಕ್ರಿಕೆಟಿಗ
#9
 ಇನ್ನಿಂಗ್ಸ್‌ ಒಂದರಲ್ಲಿ 33 ಬೌಂಡರಿ ಮತ್ತು 9 ಸಿಕ್ಸ್‌ರ್ ಬಾರಿಸಿದ ಏಕೈಕ ಆಟಗಾರ
#8
ಐಪಿಎಲ್‌ನಲ್ಲಿ5 ಬಾರಿ ಚಾಂಪಿಯನ್ ಪಟ್ಟಕ್ಕೆರಿದ ತಂಡದ ನಾಯಕ
#7
 ಇನ್ನಿಂಗ್ಸ್‌ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ದಾಖಲಿಸಿದ ಕ್ರಿಕೆಟಿಗ (16)
#6
 ODI ನಲ್ಲಿನ ಮೂರು ಬಾರಿ ದ್ವಿಶತಕ
#4
ವಿಶ್ವಕಪ್ ಸರಣಿಯಲ್ಲಿ ಅತಿ ಹೆಚ್ಚು ಶತಕಗಳಿಕೆ(05)
#3 
T20I ನಲ್ಲಿ ಹೆಚ್ಚು ಅರ್ಧಶತಕ ಗಳಿಸಿದವರಲ್ಲಿ ಅಗ್ರಸ್ಥಾನ.
#2
T-20I ನಲ್ಲಿ ಹೆಚ್ಚು ರನ್‌ಗಳಿಕೆ (3313)
#1
ODI ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್ (264)
# Credits
 @BCCi Twitter,@Sportskeeda Twitter, @Rohit Sharma fanclub india Twitter , @cricTracker, @Rohitian 4ever Twitter,@Rohittv 45 Twitter, @Tejaspa80202785 Twitter
For more Stories