Tap to Read ➤

IPL 2022 ಸೋಮವಾರ(ಮೇ09) ಪಂದ್ಯಗಳ ನಂತರ ಅಂಕಪಟ್ಟಿ ಹೀಗಿದೆ

ಯಾವ ತಂಡ ಎಷ್ಟು ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ಅಗ್ರಸ್ಥಾನದಲ್ಲಿ ಎಂಬುದನ್ನು ತಿಳಿಯಲು ಮುಂದಿನ ಸ್ಲೈಡ್ ನೋಡಿ,
Shivam Muradimath
#10 ಮುಂಬೈ ತಂಡ 11 ಮ್ಯಾಚ್‌ಗಳಲ್ಲಿ 2 ರಲ್ಲಿ ಜಯಗಳಿಸಿದ್ದು 4 ಅಂಕ ಪಡೆದಿವೆ.
#9 ಚೆನ್ನೈ 11ಮ್ಯಾಚ್‌ಗಳಲ್ಲಿ 4 ರಲ್ಲಿ ಜಯಗಳಿಸಿದ್ದು 8 ಅಂಕ ಗಳಿಸಿದೆ.
#8 ಪಂಜಾಬ್ 11 ಮ್ಯಾಚ್‌ಗಳಲ್ಲಿ 5 ರಲ್ಲಿ ಜಯಗಳಿಸಿದ್ದು 10 ಅಂಕಪಡೆದಿದೆ.
#7
 ಕೊಲ್ಕತ್ತಾ 12 ಮ್ಯಾಚ್‌ಗಳಲ್ಲಿ 5 ರಲ್ಲಿ ಜಯಗಳಿಸಿದ್ದು 8 ಅಂಕ ಹೊಂದಿದೆ
#6
 ಹೈದ್ರಾಬಾದ್ 11ಮ್ಯಾಚ್‌ಗಳಲ್ಲಿ 5 ರಲ್ಲಿ ಜಯಗಳಿಸಿದ್ದು 10 ಅಂಕ ಗಳಿಸಿದೆ.
#5 ಡೆಲ್ಲಿ 11ಮ್ಯಾಚ್‌ಗಳಲ್ಲಿ 5 ರಲ್ಲಿ ಜಯಗಳಿಸಿದ್ದು10 ಅಂಕ ದಾಖಲಿಸಿದೆ.
#4 ಬೆಂಗಳೂರು
12ಮ್ಯಾಚ್‌ಗಳಲ್ಲಿ 7 ರಲ್ಲಿ ಜಯಗಳಿಸಿದ್ದು 14 ಅಂಕ ಗಳಿಸಿವೆ
#3
 ರಾಜಸ್ಥಾನ್ 11ಮ್ಯಾಚ್‌ಗಳಲ್ಲಿ 7 ರಲ್ಲಿ ಜಯಗಳಿಸಿದ್ದು14 ಅಂಕ ಕಲೆಹಾಕಿದೆ
#2 
ಗುಜರಾತ್ 11ಮ್ಯಾಚ್‌ಗಳಲ್ಲಿ 8 ರಲ್ಲಿ ಜಯಗಳಿಸಿದ್ದು16 ಅಂಕ ಗಳಿಸಿದೆ.
#1
 ಲಕ್ನೋ 11ಮ್ಯಾಚ್‌ಗಳಲ್ಲಿ 8 ರಲ್ಲಿ ಜಯಗಳಿಸಿದ್ದು16 ಅಂಕ ಹೊಂದಿದೆ.