Tap to Read ➤

ಏಷ್ಯಾಕಪ್‌ 2022: ಭಾರತ v/s ಪಾಕಿಸ್ತಾನ ಹೈಲೆಟ್ಸ್‌

ದುಬೈನಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾರತ ತಂಡ ರೋಚಕ ಜಯಗಳಿಸಿದ್ದು ಈ ಹೈವೋಲ್ಟೆಜ್ ಮ್ಯಾಚ್‌ನ ಮಾಹಿತಿ ಇಲ್ಲಿದೆ
Shivam
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನಾಯಕ ರೋಹಿತ್ ಶರ್ಮಾ
ಕೇವಲ 10ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ ಬಾಬರ್ ಆಜಂ
ಮೊಹಮ್ಮದ್ ರಿಜವಾನ್ ಅಮೋಘ 43 ರನ್ ಕಲೆಹಾಕಿದರು.
19.5 ಓವರ್‌ಗಳಲ್ಲಿ 147 ರನ್‌ಗಳಿಗೆ ಪಾಕಿಸ್ತಾನ ತಂಡ ಆಲ್‌ಔಟ್.
ಮಾರಕ ಬೌಲಿಂಗ್ ದಾಳಿ ನಡೆಸಿದ ಭುವಿ ನಾಲ್ಕು ವಿಕೆಟ್ ಪಡೆದರು.
ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ ಪಡೆದು ಮಿಂಚಿದರು.
ಶೂನ್ಯಕ್ಕೆ ಪೆವಿಲಿಯನತ್ತ ಮುಖ ಮಾಡಿದ ಕೆಎಲ್‌ ರಾಹುಲ್
12ರನ್‌ಗಳಿಗೆ ಮುಗ್ಗರಿಸಿದ ನಾಯಕ ರೋಹಿತ್ ಶರ್ಮಾ
ಕೊಹ್ಲಿ 35 ರನ್‌ಗಳಿಸಿ ಪೆವಿಲಿಯನ್‌ಗೆ ಮರಳಿದ್ದು ಅಭಿಮಾನಿಗಳಿಗೆ ಬೇಸರವಾಯಿತು.
ರವೀಂದ್ರ ಜಡೇಜಾ 2ಸಿಕ್ಸ್ರ್,2 ಬೌಂಡರಿ ಮೂಲಕ 35 ರನ್‌ಗಳಿಸಿದರು.
ಪವರ್ ಹಿಟ್ಟರ್ ಹಾರ್ದಿಕ್ 17 ಎಸೆತಗಳಲ್ಲಿ 33 ರನ್‌ ಗಳಿಸಿದರು.
ಸಿಕ್ಸ್‌ ಮೂಲಕ ವಿಜಯ ಪತಾಕೆ ಹಾರಿಸಿದ ಹಾರ್ದಿಕ್‌ ಮ್ಯಾನ್‌ ಆಫ್ ಮ್ಯಾಚ್‌ ಪ್ರಶಸ್ತಿ ಪಡೆದರು.
More stories