Tap to Read ➤

ಏಷ್ಯಾ ಕಪ್‌ 2022: ಭಾರತ  ತಂಡದ ಸೋಲಿಗೆ ಪ್ರಮುಖ ಕಾರಣ?

ಸೂಪರ್‌ 4ನಲ್ಲಿ ಸತತ ಎರಡು ಸೋಲು ಅನುಭವಿಸಿರುವ ಭಾರತ ತಂಡ ಏಷ್ಯಾಕಪ್‌ನಿಂದ ಬಹುತೇಕವಾಗಿ ಹೊರಗುಳಿದಿದ್ದು, ಈ ಹಿನ್ನಡೆಗೆ ಪ್ರಮುಖ ಕಾರಣಗಳೇನು ತಿಳಿದುಕೊಳ್ಳೊಣ.
Shivam
ಸೂಪರ್‌ 4ನಲ್ಲಿ ಸತತ ಎರಡು ಬಾರಿ ಟಾಸ್‌ ಸೋತಿರುವುದು.
* ಆರಂಭಿಕ ಆಟಗಾರರು ತಂಡಕ್ಕೆ ಉತ್ತಮ ಆರಂಭ ನೀಡದಿರುವುದು.
* ಉತ್ರಮ ಬ್ಯಾಟರ್ಸ್‌ ಫಾರ್ಮ್ ಕಳೆದುಕೊಂಡಿರುವುದು.
* ತಂಡದ ಆಯ್ಕೆಯಲ್ಲಿ ಅವಸರದ ನಿರ್ಧಾರ ತೆಗೆದುಕೊಂಡಿರುವುದು.
* ಅನುಭವಿ ಆಟಗಾರರನ್ನು ಬಿಟ್ಟು ಹೊಸಬರನ್ನು ಪರಿಗಣನೆಗೆ ತೆಗೆದುಕೊಂಡಿದ್ದು
* ದುರ್ಬಲಗೊಂಡಿದ್ದ ಬೌಲಿಂಗ್ ವಿಭಾಗದತ್ತ ಗಮನ ಹರಿಸದೇ ಇರುವುದು.
* ಅನುಭವಿ ಆಟಗಾರರು ಗಾಯಾಳು ಸಮಸ್ಯೆಯಿಂದ ಕೈಕಟ್ಟಿ ಕೂರಬೇಕಾಯಿತು.
* ತಂಡದಲ್ಲಿದ್ದ ಆಟಗಾರರಲ್ಲಿ ಸಮನ್ವಯದ ಕೊರತೆ
more stories