Tap to Read ➤

T20iನಲ್ಲಿ ನೂತನ ದಾಖಲೆ ನಿರ್ಮಿಸಿದ  ರೋಹಿತ್ ಶರ್ಮಾ

ಭಾರತ ತಂಡದ ನಾಯಕ ರೋಹಿತ್ ಶರ್ಮಾ T20iನಲ್ಲಿ ಅಧಿಕ ರನ್‌ಗಳಿಸಿದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Shivam
* T20iಯಲ್ಲಿ ರೋಹಿತ್‌ ಶರ್ಮಾ 3500 ರನ್‌ಗಳ ಗಡಿಯನ್ನು ದಾಟಿದ್ದಾರೆ.
* ಈ ಪೈಕಿ T20iಯಲ್ಲಿ ಅಧಿಕ ರನ್‌ ಗಳಿಸಿದವರ ಪಟ್ಟಿಯಲ್ಲಿ ಈ ಕೆಳಗಿನಂತಿದೆ.
#5 ಅರೋನ್ ಫಿಂಚ್ (2855)
#4 ಫೌಲ್‌ ಸ್ಟ್ರಿಲ್ಲಿಂಗ್‌ (3011)
#3 ವಿರಾಟ್‌ ಕೊಹ್ಲಿ(3402)
#2 ಮಾರ್ಟಿನ್ ಗಪ್ಟಿಲ್ (3497)
#1 ರೋಹಿತ್ ಶರ್ಮಾ (3520)
More stories