Tap to Read ➤

ಏಷ್ಯಾ ಕಪ್‌: T20ಯಲ್ಲಿ ಹೆಚ್ಚು ರನ್ ಗಳಿಸಿರುವ ಆಟಗಾರರ ಪಟ್ಟಿ

ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ 5 ತಂಡಗಳ ವಿರುದ್ಧ ನಡೆದಿರುವ ಒಟ್ಟಾರೆ T20 ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸಿರುವ ಭಾರತೀಯರ ಕ್ರಿಕೆಟಿಗರ ಪಟ್ಟಿ ಇಲ್ಲಿದೆ.
Shivam
5. ಕೆಎಲ್ ರಾಹುಲ್‌ - 466 ರನ್‌ಗಳು
4. ಸುರೇಶ್ ರೈನಾ - 496 ರನ್‌ಗಳು
3. ಶಿಖರ್ ಧವನ್ - 688 ರನ್‌ಗಳು
2. ವಿರಾಟ್ ಕೊಹ್ಲಿ - 829 ರನ್‌ಗಳು 
1. ರೋಹಿತ್ ಶರ್ಮಾ - 936 ರನ್‌ಗಳು
more stories