Tap to Read ➤

ಏಷ್ಯಾಕಪ್ 2022: ತಂಡಗಳು ಮತ್ತು ನಾಯಕರ ಸಂಪೂರ್ಣ ಮಾಹಿತಿ

15ನೇ ಆವೃತ್ತಿಯ ಏಷ್ಯಾ ಕಪ್‌ ಟಿ20 ಕ್ರಿಕೆಟ್ ಟೂರ್ನಿಯ ಆಗಸ್ಟ್‌ 27ರಿಂದ ಸೆಪ್ಟೆಂಬರ್‌ 11ರವರೆಗೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಆತಿಥ್ಯದಲ್ಲಿ ನಡೆಯಲಿದೆ.
Shivam
ಒಟ್ಟು ಆರು ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಟ ನಡೆಸಲಿವೆ.
ಈಗಾಗಲೇ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಶ್ರಿಲಂಕಾ, ಅಪ್ಘಾನಿಸ್ತಾನ ಅರ್ಹತೆ ಪಡೆದುಕೊಂಡಿವೆ.
ಯುಎಇ, ಕುವೈತ್, ಸಿಂಗಪುರ,ಹಾಂಗ್ ಕಾಂಗ್‌ ತಂಡಗಳಲ್ಲಿ ಒಂದು ತಂಡ ಅರ್ಹತೆ ಪಡೆಯಲಿವೆ.
ಭಾರತ ತಂಡದ ನಾಯಕ ಸ್ಥಾನ ರೋಹಿತ್‌ ಶರ್ಮಾ ವಹಿಸಿಕೊಂಡಿದ್ದಾರೆ.
ಬಾಂಗ್ಲಾದೇಶ ತಂಡದ ನಾಯಕ ಸ್ಥಾನ ಶಕಿಬ್ ಅಲ್‌ ಹಸನ್‌ ವಹಿಸಿಕೊಂಡಿದ್ದಾರೆ.
ಪಾಕಿಸ್ತಾನ ತಂಡದ ನಾಯಕ ಸ್ಥಾನ ಬಾಬರ್ ಅಝಮ್ ವಹಿಸಿಕೊಂಡಿದ್ದಾರೆ.
ಶ್ರೀಲಂಕಾ ಮತ್ತು ಅಪ್ಘಾನಿಸ್ತಾನ ನಾಯಕರ ಘೋಷಣೆ ಮಾಡಲಾಗುವುದು.
More Stories