Tap to Read ➤

Asia Cup: ಪಾಕಿಸ್ತಾನದ ವಿರುದ್ದ ಭಾರತ ಜಯಗಳಿಸಿದ ಮ್ಯಾಚ್‌ಗಳ ಮಾಹಿತಿ

ಒಟ್ಟು ಭಾರತ ತಂಡ ಪಾಕಿಸ್ತಾನದ ವಿರುದ್ದ ಪಂದ್ಯದಲ್ಲಿ 8 ಬಾರಿ ಜಯದಾಖಲಿದ್ದು, ಈ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿ
Shivam
*2018ರಲ್ಲಿ ಭಾರತ 9ವಿಕೆಟ್‌ಗಳ ಜಯದಾಖಲಿಸಿತ್ತು.
* 2016 ರಲ್ಲಿ ಭಾರತ 5 ವಿಕೆಟ್‌ಗಳ ಜಯದಾಖಲಿಸಿತ್ತು.
* 2012ರಲ್ಲಿ ಭಾರತ 6 ವಿಕೆಟ್‌ಗಳ ಜಯದಾಖಲಿಸಿತ್ತು.
*2010ರಲ್ಲಿ ಭಾರತ 3 ವಿಕೆಟ್‌ಗಳ ಜಯದಾಖಲಿಸಿತ್ತು.
*2008ರಲ್ಲಿ ಭಾರತ 6 ವಿಕೆಟ್‌ಗಳ ಜಯದಾಖಲಿಸಿತ್ತು.
*1988ರಲ್ಲಿ ಭಾರತ 4 ವಿಕೆಟ್‌ಗಳ ಜಯದಾಖಲಿಸಿತ್ತು.
*1984ರಲ್ಲಿ ಭಾರತ 54ರನ್‌ಗಳಿಂದ ಜಯಗಳಿಸಿತ್ತು.
More Stories